Archive for ಜನವರಿ 11th, 2009

ನನ್ನದೊಂದು ಆಸೆ…

ಜನವರಿ 11, 2009

ಜೀವನೋದಯದ ಪುಟಗಳನು
ಹಿಂದೆಗೆ ತಿರುವಿದಂತೆಲ್ಲ ಕಂಡದ್ದು
ನೆನಪಿನ ಸ್ವಪ್ನಗಳೇ
ಆಸೆಯ ಬೆಳದಿಂಗಳೇ
ಭಾವನಾಲೋಕದ ಛಾಯೆಯೇ………

ಮರಳಿ ಹೋದದ್ದೆಲ್ಲ ಹೋಯಿತು
ಬರವಸೆ ಹೊತ್ತು ತರುವ
ದಿನಗಳು ಬೆಳೆಯಿತು
ಕಾರ್ಮೋಡದ ಅಂಚಿನಲ್ಲಿ
ಮಿಂಚಿತು ನನ್ನೊಂದು ಆಸೆ …..!!
ನನ್ನ್ನದೊಂದೇ ಒಂದು ಆಸೆ…….!!!!!

l11