ಆಕಾಶದೀಪ


ಹೃದಯಾಂತರಾಳದ ಭಾವ ತುಮುಲಗಳಿಗೆ
ಎನಗರಿಯದೆ ಜೀವ ತುಂಬಿ
ಶುಶ್ಕತೆಯಲ್ಲಿ ಬಾಡಿದ ಹೂವಿಗೆ
ತುಂತುರು ಹನಿಯ ಜೀವಾಮೃತವ ನೀಡಿ
ಬಾಳಿಗೆ ಬೆಳದಿಂಗಳ
ರಂಗನ್ನು ಚೆಲ್ಲಾಡಿಸಿ
ಅಂತ್ಯದವರೆಗೂ ಎನ್ನೊಡನಿರು
ನನ್ನ ಹರಸಿ….

Advertisements

4 Comments »

 1. ಇಂಚರ,
  ಹರಸಿ, ಹಾರೈಸಿ, ಜೊತೆಗೆ ಪ್ರೀತಿ ಸುರಿಸಿ ಪೊರೆವ ಸಖ ಬಂದೆ ಬರ್ತಾನಮ್ಮ…
  ಕವನ ಹೆಣ್ಣಿನ ತುಮುಲಗಳನ್ನ ಅನಾವರಣಗೊಳಿಸಿದೆ ಮತ್ತು ಸುಂದರವಾಗಿದೆ…

 2. 2
  Laxman Says:

  Tumba chennagide kavan

 3. 3
  Nagu.Talwar Says:

  ಎಷ್ಟು ಛೊಲೋ ಬರ್‍ದಿಯಲ್ಲೇ ನನ್ನವ್ವ..!ಇನ್ನೊಂಚೂರು ಉದ್ದ ಬರಿಲಿಕ್ಕ ಮನಸ್ಸು ನಿನ್ನ ಜೋಡಿ ರೊಳ್ಳಿ ತಗಿತೇನು..?
  -ನಾಗು,ತಳವಾರ್.

 4. 4
  svatimuttu Says:

  ಪ್ರೀತಿಯ ರಾಜೇಶ್,
  ಹರಸಿ, ಹಾರೈಸಿ, ಜೊತೆಗೆ ಪ್ರೀತಿ ಸುರಿಸಿ ಪೊರೆವ ಸಖ ಬರುವರು ಎಂಬಾ ಆಸೆಯಿಟ್ಟುಕೊಂಡೇ ನಾನು ಸಹಾ ಕಾಯುತ್ತಿದ್ದೇನೆ……..ಧನ್ಯವಾದಗಳು..

  laxman ಅವರೇ,
  ನನ್ನ ಸ್ವಾತಿಮುತ್ತುಗಳ ಓದಿ ಹರಸಿ, ತಪ್ಪುಗಳ ತಿದ್ದುದಕ್ಕೆ ತುಂಬಾ ಧನ್ಯವಾದಗಳು..

  ಪ್ರೀತಿಯ ನಾಗಣ್ಣ,
  ನಿಮ್ಮ ಪ್ರೀತಿಯ ತಂಗಿಗೆ ಸದಾ ಇನ್ನು ಹೆಚ್ಚು ಹೆಚ್ಹು ಬರೆಯಲು ಪ್ರೋತ್ಸಾಹಿಸುವ ನಿಮ್ಮ ಮನಸ್ಸಿಗೆ ನಾನೆಂದೂ ಋಣಿ….. ಇನ್ನೂ ಸ್ವಲ್ಪ ಉದ್ದ ಮುಂದಿನ ಸರತಿ ಬರೆಯಲು ಪ್ರಯತ್ನಿಸುವೆ…..


RSS Feed for this entry

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: