ಒಂಟಿಯಾಗಿರುವಾಗ ಹೃದಯಾಘಾತವಾದಲ್ಲಿ ಹೀಗೆ ಮಾಡಿ


ಆಳವಾದ ಉಸಿರನ್ನು ತೆಗೆದುಕೊಳ್ಳುತ್ತಾ ಸೆಕೆಂಡಿಗೊಮ್ಮೆ ಆಳವಾಗಿ ದೀರ್ಘವಾಗಿ ಕೆಮ್ಮುತ್ತಾ ಹೋಗಿ.

ಆಳವಾದ ಉಸಿರಿನಿಂದಾಗಿ ಶ್ವಾಸಕೋಶಗಳಿಗೆ ಆಮ್ಲಜನಕ ಯಥೇಚ್ಚವಾಗಿ ದೊರೆಯುತ್ತದೆ. ಕೆಮ್ಮುವುದರಿಂದ ಹ್ರುದಯದ ಮೇಲೆ ಒತ್ತಡ ಬಿದ್ದು ಸಂಚಾರಕ್ಕೆ ಸಹಾಯವಾಗುತ್ತದೆ.

ಹ್ರುದಯಘಾತವಾದ ವ್ಯಕ್ತಿಗಳು ಈ ಕ್ರಮವನ್ನು ಅನುಸರಿಸಿ,  ಕೂಡಲೆ ಆಸ್ಪತ್ರೆಗೆ ದಾಖಲಾಗಿ ತಜ್ಞವೈದ್ಯರಿಂದ ಚಿಕಿತ್ಸೆ ಪಡೆಯತಕ್ಕದ್ದು…..

9 Comments »

 1. ಇಂಚರ,
  ಓದಿದ್ದು ಅಭಿಯಂತರಿಕೆಯಾದರು ವೈದ್ಯಕೀಯದತ್ತ ವಲಸೆ ಹೊರಟಿದ್ದೀರಾ?
  ಉತ್ತಮ ಸಲಹೆ, ನಿಮ್ಮ ಸಾಮಾಜಿಕ ಕಾಳಜಿ ಕಂಡು ನಿಜಕ್ಕೂ ತುಂಬಾ ಖುಷಿಯಾಯ್ತು, ಮತ್ತು ಬ್ಲಾಗು ತೆರೆದಿದ್ದು ಸಾರ್ಥಕ ಎಂದೆನಿಸುವುದು ಇಂತಹ ವಿಚಾರಗಳಿಂದಲೇ ಅಲ್ವ, ಒಳ್ಳೆಯದಾಗಲಿ ನಿಮಗೆ.

 2. 2
  manju Says:

  neavu yaavaga mbbs madidari……edondu olleya salahe…..yaarigu hrudaya gatavagandanthe deavaralli beadikollona…………….

 3. 3
  shivu.k Says:

  ಇಂಚರ ಮೇಡಮ್,

  ತುಂಬಾ ಉಪಯುಕ್ತವಾದ ಮಾಹಿತಿ…ನಿಮ್ಮ ಕಾಳಜಿ ನನಗಿಷ್ಟವಾಯಿತು….ಮುಂದುವರಿಸಿ…

  ಶಿವು.ಕೆ.

 4. 4
  PARAANJAPE Says:

  ಉಪಯುಕ್ತ ಮಾಹಿತಿ. ಚೆನ್ನಾಗಿದೆ, ಮು೦ದುವರಿಸಿ. ನನ್ನ ಬ್ಲಾಗಿಗೂ ಒಮ್ಮೆ ಭೇಟಿ ಕೊಡಿ.
  http://www.nirpars.blogspot.com
  http://www.paraanjapes.blogspot.com

 5. 5
  minchulli Says:

  inchara, nan blaagalli comment nodi ninna blaag ge bande.. chenda ide ninna mane . idu heege beleyali belagali..

  akka,
  shama

 6. 6
  anil manju Says:

  ತುಂಬಾ ಉಪಯುಕ್ತವಾದ ಮಾಹಿತಿ…ನಿಮ್ಮ ಕಾಳಜಿ ನನಗಿಷ್ಟವಾಯಿತು

 7. 7
  svatimuttu Says:

  ಯಾರಿಗೂ ಹ್ರುದಯಾಘಾತವಗದೆಯೇ ಇರಲಿ ಎಂದೇ ಬಯಸುವೆ….. ಆದರೂ ಯಾವುದೂ ನಮ್ಮ ಕೈಲಿರುವುದಿಲ್ಲದ ಕಾರಣ ಎಲ್ಲೋ ಓದಿದ ತಕ್ಷಣ ನನ್ನ ಬ್ಲಾಗಿಗೆ ಹಾಕಿ ಇತರರಿಗೂ ತಿಳಿಸಲೇಬೇಕೆಂದು ಪಟ್ಟು ಹಿಡಿದು ಈ ಉಪಯುಕ್ತವಾದ ಮಾಹಿತಿಯನ್ನು ಎಲ್ಲರ ಮುಂದೆ ಇಟ್ಟೆ… ಎಲ್ಲರಿಗೂ ಧನ್ಯವಾದಗಳು….

 8. 8

  Emergency yalli oxigen kottiddeera.tumba dhanyavaadagalu.

 9. 9
  svatimuttu Says:

  D.G.Sampath avare ….
  my pleasure…..


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: