ನೆರಳು
ನಸು ಬೆಳಕಿನಲ್ಲಿ
ಜೊತೆಗೂಡಿ ವಯ್ಯಾರವಾಗಿ ನಡೆದವಳು
ಕಡುಗತ್ತಲಿನಲ್ಲಿ
ಹಿಂತಿರುಗಿಯೂ ನೋಡದೆ ಹೊರಟು ಹೋದಳವಳು.
ಮೌನ
ತಿಳಿಯದೆ ಮಾಡಿದ ತಪ್ಪಿಗೆ
ಅವನು ನೀಡಿರುವ ಉಡುಗೊರೆ
ನಾಳೆ
ನೆನಪುಗಳ ಆಗರ
ಕನಸುಗಳ ಮಂದಿರ
ಪರದೆಯಾಟ
ನೇಸರನು ಭೂಮಿಗೆಲ್ಲಾ
ತನ್ನ ಬೆಳಕಿನ ಅಭಿಷೇಕವ ಮಾಡುವಾಗ
ಚುಕ್ಕಿಗಳ ಮೈ ಮೇಲೆ
ತೆಳುವಾದ ಹೊದಿಕೆಯನ್ನು ಹೊದಿಸಿದ್ದ,
ಅಭಿಷೇಕದ ನಂತರ ಭೂಮಿಯು
ಬೆಳದಿಂಗಳ ಬೆಳಕಿನಲ್ಲಿ
ಹೊಳೆಯುವುದನ್ನು ನೋಡಲೆಂದೇ
ಚುಕ್ಕಿಗಳ ಮೇಲಿನ ಹೊದಿಕೆಯ ಸರಿಸಿದ.
ಕೊನೆಯ ಹನಿ ತುಂಬಾ ಚೆನ್ನಾಗಿದೆ ಕಣ್ರೀ. ನಿಮ್ಮಲ್ಲಿ ಸಾಮರ್ಥ್ಯ ಇದೆ, ಕವಿತೆ ಹಾಗೆಲ್ಲಾ ಸುಲಭವಾಗಿ ಒಲಿಯೋಲ್ಲ.
ಧನ್ಯವಾದಗಳು
I am so sorry ಅಕ್ಕಾ… ಬ್ಲಾಗ್ ಗೆ ವಿಸಿಟ್ ಮಾಡೋಕೆ ತುಂಬಾ late ಮಾಡ್ಬಿಟ್ಟೆ.. 😦 ಅಕ್ಕಾ… ನೆರಳು ತುಂಬಾ ಚೆನ್ನಾಗಿದೆ… ಪರದೆಯಾಟ excellent … beautiful imagination… 🙂 🙂 Keep up the good work… 🙂 🙂
Thanks alot dear
HI Chennagive incharaji 🙂
I liked mauna.
innoo barli inthavu….:-)
Hi sunilji….
Thanks..
ಬರೆಯುತ್ತೇನೆ….
Very good ma…………..
Keep it up
Thank u pa…..
Yes I’ll keep it up:)
ಇಂಚರಾ ಅವರೇ..
ಕವನಗಳು ಚೆನ್ನಾಗಿವೆ……..
ಶ್ಯಾಮಲ
ಶ್ಯಾಮಲ ಅವರೇ,
ಧನ್ಯವಾದಗಳು
ಸ್ವಾತಿಮುತ್ತು ಅವರೇ..
ನಮಸ್ತೆ..
ತಿಳಿಯದೆ ಮಾಡಿದ ತಪ್ಪಿಗೆ
ಅವನು ನೀಡಿರುವ ಉಡುಗೊರೆ-ಮೌನ
ಈ ಸಾಲುಗಳು ತುಂಬಾ ಚೆನ್ನಾಗಿವೆ..
ಧನ್ಯವಾದಗಳು ರಾಹುದೆಸೆ ಅವರೇ
ತುಂಬಾ ಚೆನ್ನಾಗಿದೆ..
ದಿಲೀಪ್,
ಧನ್ಯವಾದಗಳು
akka, thumba chennagive……
tuMbaa dinagaLa nantara nanna blog nOduttidiya…..!!!!
Anyways …Thank u..kano