ನಮಸ್ತೆ ಎಲ್ಲರಿಗೂ,
ನಾನು ಇಂಚರ.. ಬ್ಲಾಗ್ ಅಂದರೆ ಏನೆಂದು ಗೊತ್ತಿಲ್ಲದವಳಿಗೆ ಬ್ಲಾಗ್ ಬಗ್ಗೆ ತಿಳಿಸಿದ್ದು ರಂಜಿತ್ ಅಣ್ಣ ಮತ್ತೆ ಸೋಮು… ಮನಸಿನಲ್ಲಿ ಕಂಡದ್ದನ್ನು ಬರೆಯೋಕೆ ಸಿಕ್ಕ ಒಂದು ಕನ್ನಡಿ ಈ ನನ್ನ ಬ್ಲಾಗ್. ಕಟ್ಟ ಕನಸುಗಳ ಹೆಣೆಯೋಕೆ, imagination ಅನ್ನೋ ಪ್ರಪಂಚದಲ್ಲಿ ಕಂಡದ್ದನ್ನೆಲ್ಲಾ.. canvas ಮೇಲೆ ಬಿಡಿಸುವ ಹಾಗೇ ಈ ಬ್ಲಾಗ್ ನನಗೆ ಪೂರಕವಾಗಿದೆ…..
ನನ್ನ ಬಗ್ಗೆ ಹೇಳಿಕೊಳ್ಳುವುದಕ್ಕೇನಿಲ್ಲ.. ನನಗೆ ಕಾದಂಬರಿಗಳನ್ನೋದುವುದು, ಚಿತ್ರಕಲೆಗಳಲ್ಲಿ ತುಂಬಾ ಆಸಕ್ತಿ ಇದೆ….
ನನ್ನ ಬ್ಲಾಗಿಗೆಭೇಟಿ ಕೊಟ್ಟ ನಿಮ್ಮೆಲ್ಲರಿಗೂ ಧನ್ಯವಾದಗಳು.. ಹೀಗೆ ಬಂದು ಹರಸಿ , ಹಾರೈಸಿ , ತಿದ್ದಿ ಹೋಗಿ…
ನಿಮ್ಮ
ಇಂಚರ
ಎಲ್ಲಿಯೋ ಹೋಗುತ್ತಿದ್ದವ, ದಾರಿ ಕಾಣದೆ, ದಢಕ್ಕನೆ ಆಯತಪ್ಪಿ ಸ್ವಾತಿಮುತ್ತಿನ ಚಿಪ್ಪಿನೊಳಗೆ ಬ೦ಧಿಯಾಗಿ ಬಿಟ್ಟೆ!!!
ನಿಮ್ಮ ಬ್ಲಾಗ್ ಖುಷಿ ಕೊಟ್ಟಿತು. ನನ್ನ ಮೊದಲನೇ ಭೇಟಿ ನನಗೆ ಮೋಸ ಮಾಡಲಿಲ್ಲ… ಮನವನ್ನರಳಿಸಿಕೊ೦ಡು ಹೋಗುತ್ತಿದ್ದೇನೆ. ಅದರಲ್ಲಿಯೂ “ಏನೂ೦ದ್ರೆ ನಿಮ್ಮೊಡನೆ ನನ್ನ…“ ನನ್ನ ಮನ ತಟ್ಟಿತು… ಧನ್ಯವಾದಗಳು.. ಭಾರೀ ದಿನಗಳಿ೦ದ ಏನನ್ನೂ ಬರೆದಿಲ್ಲವೆ೦ದು ಅನ್ನಿಸುತ್ತಿದೆ. ಬರೆಯಿರಿ.. ನಮಗಿಷ್ಟು ಓದುವ ಕೆಲಸ ಕೊಡಿ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ರಾಘವೇಂದ್ರರವರೇ,
ಹಾಗೇ ಸುಮ್ಮನೆ ನನ್ನ ಮನೆಗೆ ಬಂದು ಸ್ವಾತಿಮುತ್ತನ್ನು ಓದಿದುಕ್ಕಾಗಿ ಧನ್ಯವಾದಗಳು.
ಮತ್ತೆ ಬರೆಯುವ ಪ್ರಯತ್ನ ಮಾಡಿದ್ದೇನೆ. ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ
Inchara ninni charana chirayuvagali ,,,,,,,,,,,,
ಧನ್ಯವಾದಗಳು ಸೂರ್ಯ
Namste Inchara your writings are most wonderful and they take upto end without any stoppage, pl provide a icon for mail your stories to the nerest and dearest to enjoy those by maximum readers
Yours Rajanna
ಧನ್ಯವಾದಗಳು ರಾಜಣ್ಣ