ಆಳವಾದ ಉಸಿರನ್ನು ತೆಗೆದುಕೊಳ್ಳುತ್ತಾ ಸೆಕೆಂಡಿಗೊಮ್ಮೆ ಆಳವಾಗಿ ದೀರ್ಘವಾಗಿ ಕೆಮ್ಮುತ್ತಾ ಹೋಗಿ.
ಆಳವಾದ ಉಸಿರಿನಿಂದಾಗಿ ಶ್ವಾಸಕೋಶಗಳಿಗೆ ಆಮ್ಲಜನಕ ಯಥೇಚ್ಚವಾಗಿ ದೊರೆಯುತ್ತದೆ. ಕೆಮ್ಮುವುದರಿಂದ ಹ್ರುದಯದ ಮೇಲೆ ಒತ್ತಡ ಬಿದ್ದು ಸಂಚಾರಕ್ಕೆ ಸಹಾಯವಾಗುತ್ತದೆ.
ಹ್ರುದಯಘಾತವಾದ ವ್ಯಕ್ತಿಗಳು ಈ ಕ್ರಮವನ್ನು ಅನುಸರಿಸಿ, ಕೂಡಲೆ ಆಸ್ಪತ್ರೆಗೆ ದಾಖಲಾಗಿ ತಜ್ಞವೈದ್ಯರಿಂದ ಚಿಕಿತ್ಸೆ ಪಡೆಯತಕ್ಕದ್ದು…..