ನಿನ್ನ ದನಿ


blue

ಕೋಗಿಲೆಯ ಇಂಚರದಂತೆ ನಿನ್ನ ದನಿ

ಬಳಲಿದ ಜೀವಕೆ ತುಂತುರು ಹನಿ..||
ಮೃದು-ಮಧುರ ಸುಕೋಮಲ ನಿನ್ನ ದನಿ

ಹೋರಾಡುವುದು ಬರಬಾರದೆಂದು ನನ್ನ ಕಂಬನಿ..||

ಅರಿಯದ ಸ್ಥಳದಿಂದ ದೂರವಾಣಿಯಲ್ಲಿ ಕೇಳುವ ನಿನ್ನ ದನಿ

ಎಂದಿಗೂ ಮಾಡದಿರಲ್ಲಿ ಎನ್ನ ಸಪ್ತಸಾಗರದಾಚೆಗಿನ ಒಂಟಿ ಹನಿ..||

ಹೃದಯಾಂತರಾಳದ ಭಾವಗಳ ಪಿಸುಗುಡುವ ನಿನ್ನ ದನಿ

ಆಗಿರುವುದು ಎನ್ನ ಹೃದಯ ಅದಕೆ ಅಭಿಮಾನಿ..||

ಮತ್ತೆ-ಮತ್ತೆ ಕೇಳಬೇಕೆನಿಸುವ ಮಗುವಿನ ಗೆಜ್ಜೆಯಿಂದ ಹೊರಸೂಸುವಂತಹ ನಿನ್ನ ದನಿ

ಮೂಡಿಸಿರುವುದು “ಎದೆಯ ಚಿಪ್ಪಲ್ಲಿ ಭಾವಗಳ ಇಬ್ಬನಿ”….||

18 Comments »

 1. 1
  acchu Says:

  gud akka… chennaagide..

 2. ಇಂಚರ,
  ಮುದ್ದಾದ ಕವನ… ಆ ದನಿ ಯಾವಾಗಲು ನಿಮ್ಮ ಪಾಲಾಗಲಿ ಎಂಬುದೇ ನನ್ನ ಸದಾಶಯ ಕೂಡ.

 3. 3
  Laxman Says:

  Tumaba chennagide nimma prasabaddavada kavan

  odi khushiyatu

 4. 4
  shivu.k Says:

  ಸೊಗಸಾದ, ಮುದ್ದಾದ ಕವನ….ಓದಿ ಖುಷಿಯಾಯ್ತು…

 5. ಸಕ್ಕತ್ ಇಂಚರ,

  ಅದರಲ್ಲೂ ಕೊನೆಯ ಸಾಲು.

 6. 6
  Roopa Says:

  Yes the last line is too good.

 7. 7
  harish Says:

  Sushraavyavaada e ninna dani,
  Aagali madhura bhaavagala vaani,
  Oresali nonda managala kambani,
  Simpadisali santasada tunturu hani,
  Ninna vaanige beragaagali e dharani,
  Neenaagu maatinalle modi maaduva mohini…

 8. ಚೆನ್ನಾಗಿದೆ, ಓದುವಾಗಲೇನೋ ಒಂಥರಾ ಹೃದಯದಲಿ ದುಗುಡ ಯಾಕೋ ಗೋತ್ತಿಲ್ಲ.

  -ಶೆಟ್ಟರು

 9. 10
  svatimuttu Says:

  ರಾಜೇಶ್ ಅವರೇ,
  ನಿಮ್ಮ ಸದಾಶಯಕ್ಕೆ ಧನ್ಯವಾದಗಳು

 10. 12
  svatimuttu Says:

  ಶಿವು ಅವರೇ,
  ಮುದ್ದಾದ ಕವನ ಓದಿದ್ದಕ್ಕೆ ಧನ್ಯವಾದಗಳು

 11. 13
  svatimuttu Says:

  ರಂಜಿತ್ ಅಣ್ಣ,,,
  ??????
  :)…..ಧನ್ಯವಾದಗಳು

 12. 14
  svatimuttu Says:

  ರೂಪ ಅಕ್ಕ,
  ಧನ್ಯವಾದಗಳು……
  ಅದು ನನ್ನ ಬ್ಲಾಗಿನ title

 13. 15
  svatimuttu Says:

  harish,
  ನಿಮ್ಮ ಕವನ ಚೆನ್ನಾಗಿದೆ.. ಆದರೆ ನಾನು ಮೋಹಿನಿಯಂತೂ ಆಗುವುದಿಲ್ಲ……

 14. 16
  svatimuttu Says:

  ಶೆಟ್ಟರೇ,
  ಧನ್ಯವಾದಗಳು
  ಒಂಥರಾ ಹೃದಯದಲಿ ದುಗುಡ ಯಾಕೇ???? ಅಂತದ್ದು ಏನಿದೆ????

 15. 17
  manju Says:

  ಕೋಗಿಲೆಯ ಇಂಚರದಂತೆ ನಿನ್ನ ದನಿ

  ಬಳಲಿದ ಜೀವಕೆ ತುಂತುರು ಹನಿ..||
  ಮೃದು-ಮಧುರ ಸುಕೋಮಲ ನಿನ್ನ ದನಿ

  endu kealisuve akka nanage ninna “inchara” da dani….

 16. 18
  svatimuttu Says:

  ಮಂಜು…
  ಆದಷ್ಟು ಬೇಗ…..


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: